V Ravichandran fans are annoyed with Rakshita Prem. Why? What could be the reason?<br /><br /> ದಿ ವಿಲನ್' ಚಿತ್ರದ ಬಗ್ಗೆ ಗೇಲಿ, ಟೀಕೆ ಮಾಡಿದವರಿಗೆ ನಿನ್ನೆ ರಕ್ಷಿತಾ ಪ್ರೇಮ್ ಫೇಸ್ ಬುಕ್ ಅಕೌಂಟ್ ನಿಂದ ಒಂದು ಪತ್ರ ಪೋಸ್ಟ್ ಆಗಿತ್ತು. ಆ ಪತ್ರವನ್ನ ರಕ್ಷಿತಾ ಪ್ರೇಮ್ ಬರೆದಿಲ್ಲ. ಆದರೂ, ಅದು ರಕ್ಷಿತಾ ಪ್ರೇಮ್ ಅಕೌಂಟ್ ನಿಂದ ಪಬ್ಲಿಶ್ ಆಗಿರುವ ಕಾರಣ ಕ್ರೇಜಿ ಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ.<br />